ಶ್ರೀ ಕ್ಷೇತ್ರ ಬೆಟ್ಟಂಪಾಡಿ

decor
decor

|| ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ | ಅಮೃತೇಶಾಯ ಶರ್ವಾಯ ಮಹಾದೇವಾಯ ತೇ ನಮಃ ||

ಪೂಜೆಯ ಸಮಯ

ಬೆಳಗ್ಗೆ: 8:00, ಮಧ್ಯಾಹ್ನ: 12:15, ರಾತ್ರಿ: 7:15
decor

ಸ್ಥಳ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು ಪಾಣಾಜೆ ರಸ್ತೆ, ಬೆಟ್ಟಂಪಾಡಿ, ದಕ್ಷಿಣ ಕನ್ನಡ, ಕರ್ನಾಟಕ – 574259

decor

ಸಂಪರ್ಕಿಸಿ

ದೇವಳದ ಇತಿಹಾಸ

ಪುತ್ತೂರು ಪಟ್ಟಣದಿಂದ ಸುಳ್ಯ ಮಾರ್ಗದಲ್ಲಿ ಸಂಟ್ಯಾರು ಎಂಬಲ್ಲಿ ಬಲಕ್ಕೆ ತಿರುಗಿ 9 ಕಿ.ಮೀ ಪ್ರಯಾಣಿಸಿದಾಗ ಪ್ರಕೃತಿ ಮಧ್ಯೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯ ಗೋಚರಿಸುತ್ತದೆ. ಕೃತ ಯುಗದಲ್ಲಿ ಶಿವಭಕ್ತನಾದ ಖರಾಸುರನೆಂಬ ಸಂಚಾರಿ ರಾಕ್ಷಸನಿದ್ದನಂತೆ. ಆತ ಕಾಶಿಯಿಂದ ಮೂರು ಲಿಂಗಗಳನ್ನು ಏಕ ಕಾಲದಲ್ಲಿ ಬಾಯಿ ಮತ್ತು ಎರಡು ಕೈಗಳಿಂದಲೂ ತಂದನಂತೆ. ಹಾಗೆ ತಂದ ಶಿವಲಿಂಗಗಳಿಗೆ ಪ್ರಾತಃ ಕಾಲದಲ್ಲಿಯೆ ಮೂರು ಹೊತ್ತಿನ ಪೂಜೆಯನ್ನು ಹೊತ್ತು ಹೊತ್ತಿಗೆ ಒಂದರಂತೆ ಪ್ರತ್ಯೇಕ ಪ್ರತ್ಯೇಕ ಲಿಂಗಗಳಂತೆ ಪೂಜೆ ಮಾಡಿ ವಿಸರ್ಜಿಸುತ್ತಿದ್ದನಂತೆ. ಆ ರೀತಿ ವಿಸರ್ಜಿಸಲ್ಪಟ್ಟ ಲಿಂಗಗಳ ಪೈಕಿ ಬಾಯಿಯಿಂದ ತಂದ ಲಿಂಗವು ಕೇರಳ ರಾಜ್ಯದ ಕಾಸರಗೋಡಿನ ನೆಟ್ಟಣಿಗೆ ಗ್ರಾಮದಲ್ಲೂ, ಎಡಕೈಯಿಂದ ತಂದ ಲಿಂಗ ಕಾಸರಗೋಡು ತಾಲೂಕಿನ ಮುಂಡೂರು ಗ್ರಾಮದ ಆಲಂಗೂಡ್ಲು ಎಂಬಲ್ಲೂ, ಬಲಕೈಯಿಂದ ತಂದ ಲಿಂಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಕೊರಂದ್ರಪಾದೆ ಗುಡ್ಡದಲ್ಲೂ ಉದ್ಭವಿಸಿತಂತೆ…..

about

ಆಡಳಿತ

decor
decor
Vinod Ballal

ಬಿ. ವಿನೋದ್ ಕುಮಾರ್ ಬಲ್ಲಾಳ್

ಅನುವಂಶಿಕ ಆಡಳಿತ ಮೊಕ್ತೇಸರರು

Vinod Rai

ವಿನೋದ್ ಕುಮಾರ್ ರೈ

ಮೊಕ್ತೇಸರರು

ಆಡಳಿತ ಸಮಿತಿ
ಗೌರವಾಧ್ಯಕ್ಷರು / ಅಧ್ಯಕ್ಷರು ಹಾಗೂ ಸದಸ್ಯರು, ಅಭಿವೃದ್ಧಿ ಸಮಿತಿ

ಸೇವೆಗಳ ವಿವರ

decor
decor

#

ಸೇವೆ

ರೂಪಾಯಿ

1.

ರುದ್ರಾಭಿಷೇಕ

₹50

2. 

ಬಿಲ್ವಾರ್ಚನೆ

₹25

3.

ಮಂಗಳಾರತಿ

₹10

4.

ನಿತ್ಯಪೂಜೆ

₹400

5.

ದ್ವಾದಶ ನಾಮಾರ್ಚನೆ

₹10

6.

ಒಂದು ದಿನದ ನಂದಾದೀಪ

₹100

7.

ಶಾಶ್ವತ ಪೂಜೆ

₹5000

8.

ಕಲಶ ಸ್ನಾನ

₹25

9.

ಸೋಮವಾರ ಪೂಜೆ

₹2000

10.

ಪಂಚಕಜ್ಜಾಯ

₹15

11.

ಕುಂಕುಮಾರ್ಚನೆ

₹25

12.

ಹೂವಿನ ಪೂಜೆ

₹100

#

ಸೇವೆ

ರೂಪಾಯಿ

13.

4 ಚಕ್ರದ ವಾಹನ ಪೂಜೆ

₹100

14. 

3 ಚಕ್ರದ ವಾಹನ ಪೂಜೆ

₹75

15.

2 ಚಕ್ರದ ವಾಹನ ಪೂಜೆ

₹50

16.

ಹಣ್ಣುಕಾಯಿ

₹2

17.

ದೈವಗಳ ತಂಬಿಲ (ಸಾಮಗ್ರಿ ಪ್ರತ್ಯೇಕ)

₹50

18.

ಪಿಂಡಿಪಾಯಸ

₹25

19.

ಶಿವ ಪೂಜೆ

₹50

20.

ನಾಗ ತಂಬಿಲ

₹100

21.

ಗಣಪತಿ ಹೋಮ

₹100

22.

ದೂರ್ವಾರ್ಚನೆ

₹20

23.

ಗರಿಕೆ ಹೋಮ

₹25

ವಿಶೇಷ ಸೂಚನೆ

ಸುದ್ದಿಗಳು

decor
decor
ashtabandha brahmakalashotsava bettampady

2027ರ ಫೆಬ್ರವರಿ 19ರಿಂದ 24ರವರೆಗೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ

ವಿವರವಾಗಿ ಓದಿ

ಶ್ರೀ ಕ್ಷೇತ್ರಕ್ಕೆ ರೂ. 40,010 ದೇಣಿಗೆ ನೀಡಿದ ಶ್ರೀಮತಿ ವಿಜಯಲಕ್ಷ್ಮೀ ಗುಣಕರ್ ರೈ ಮತ್ತು ಮಕ್ಕಳು

ವಿವರವಾಗಿ ಓದಿ

shri mahalingeshwara bhajana sangha donation

ಶ್ರೀ ಕ್ಷೇತ್ರಕ್ಕೆ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದಿಂದ 1 ಲಕ್ಷ ರೂ. ದೇಣಿಗೆ

ವಿವರವಾಗಿ ಓದಿ

geleyara balaga bettampady donation

ಶ್ರೀ ಕ್ಷೇತ್ರಕ್ಕೆ ಬೆಟ್ಟಂಪಾಡಿ ಗೆಳೆಯರ ಬಳಗದಿಂದ ರೂ. 12,120 ದೇಣಿಗೆ

ವಿವರವಾಗಿ ಓದಿ

shri kshetrakke 50000 denige arandanadka ammu rai kudumba

ಶ್ರೀ ಕ್ಷೇತ್ರಕ್ಕೆ ರೂ. 50,000 ದೇಣಿಗೆ ನೀಡಿದ ಅರಂತನಡ್ಕದ ಶ್ರೀ ಅಮ್ಮು ರೈ ಕುಟುಂಬ

ವಿವರವಾಗಿ ಓದಿ

varamahalakshmi vrata puja dharmika sabha 2026

ವರಮಹಾಲಕ್ಷ್ಮೀ ವ್ರತ ಪೂಜೆ ಹಾಗೂ ಧಾರ್ಮಿಕ ಸಭೆ ಸಂಪನ್ನ: ಭಕ್ತಿಪೂರ್ವಕವಾಗಿ ಭಾಗವಹಿಸಿದ ಭಕ್ತಾದಿಗಳು

ವಿವರವಾಗಿ ಓದಿ

shata rudrabhisheka bettampady

ಸೆಪ್ಟೆಂಬರ್ 5ರಂದು ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶತ ರುದ್ರಾಭಿಷೇಕ

ವಿವರವಾಗಿ ಓದಿ

ಗ್ಯಾಲರಿ

decor
decor