ಅಕ್ಟೋಬರ್ 20 ರಂದು ಶ್ರೀ ಕ್ಷೇತ್ರದಲ್ಲಿ ಆಯುಧ ಪೂಜೆ

October 17, 2026
ayudha pooja bettampady temple

ಶ್ರೀ ಕ್ಷೇತ್ರ ಬೆಟ್ಟಂಪಾಡಿಯಲ್ಲಿ ನವರಾತ್ರಿಯ ಸುಸಂದರ್ಭದಲ್ಲಿ ದಿನಾಂಕ 20-10-2026 ಮಂಗಳವಾರದಂದು ಪೂರ್ವಾಹ್ನ 7:30 ರಿಂದ ಆಯುಧ ಪೂಜೆಯು ನಡೆಯಲಿದೆ.

ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ವೇದಮೂರ್ತಿ ವೆಂಕಟರಮಣ ಭಟ್ ಕಾನುಮೂಲೆ ಇವರ ನೇತೃತ್ವದಲ್ಲಿ ಈ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ. ಈ ಪೂಜಾ ಕಾರ್ಯಕ್ರಮಕ್ಕೆ ಭಕ್ತಾದಿಗಳು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಲಾಗಿದೆ.

ಇನ್ನಷ್ಟು ಓದಿ

bayalata seva samiti donation

ಶ್ರೀ ಕ್ಷೇತ್ರ ಬೆಟ್ಟಂಪಾಡಿಗೆ ಬಯಲಾಟ ಸೇವಾ ಸಮಿತಿಯಿಂದ ರೂ. 1,15,555 ದೇಣಿಗೆ

ವಿವರವಾಗಿ ಓದಿ

hulibhoota daivasthana reconstruction donors list

ಹುಲಿಭೂತ ದೈವಸ್ಥಾನದ ಪುನರ್ ನಿರ್ಮಾಣ ಕಾಮಗಾರಿಗೆ ಪರಿಕರಗಳನ್ನು ಕೊಡುಗೆಯಾಗಿ ನೀಡಿದ ದಾನಿಗಳ ವಿವರ

ವಿವರವಾಗಿ ಓದಿ

shri kshetra bettampady monthly shani pooja

ಶ್ರೀ ಕ್ಷೇತ್ರ ಬೆಟ್ಟಂಪಾಡಿಯಲ್ಲಿ ಅಕ್ಟೋಬರ್ 10ರಂದು ಶನಿ ಪೂಜೆ

ವಿವರವಾಗಿ ಓದಿ