ಶ್ರೀ ಕ್ಷೇತ್ರ ಬೆಟ್ಟಂಪಾಡಿಗೆ ಬಯಲಾಟ ಸೇವಾ ಸಮಿತಿಯಿಂದ ರೂ. 1,15,555 ದೇಣಿಗೆ

October 17, 2026
bayalata seva samiti donation

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ನಿಮಿತ್ತ ಬಯಲಾಟ ಸೇವಾ ಸಮಿತಿ (ರಿ.) ಬೆಟ್ಟಂಪಾಡಿ ಇವರ ವತಿಯಿಂದ ರೂ. 1,15,555.00 ದೇಣಿಗೆಯಾಗಿ ನೀಡಲಾಗಿದೆ.

ಇನ್ನಷ್ಟು ಓದಿ

Varamahalakshmi Invitation - 1

ಆಗಸ್ಟ್ 28ರಂದು ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆ ಹಾಗೂ ಧಾರ್ಮಿಕ ಸಭೆ: ಭಕ್ತರಿಗೆ ಆತ್ಮೀಯ ಆಹ್ವಾನ

ವಿವರವಾಗಿ ಓದಿ

Mritunjaya homa

ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದಲ್ಲಿ ಸಾಮೂಹಿಕ ಮೃತ್ಯುಂಜಯ ಹೋಮ, ಲಕ್ಷ ಶಿವಪಂಚಾಕ್ಷರಿ ಮಂತ್ರ ಪಠಣ ಯಜ್ಞ

ವಿವರವಾಗಿ ಓದಿ

bettampady ganeshotsava 2026

41ನೇ ವರ್ಷದ ಬೆಟ್ಟಂಪಾಡಿ ಸಾರ್ವಜನಿಕ ಶ್ರೀಗಣೇಶೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಹಾಗೂ ಸಮಾಲೋಚನಾ ಸಭೆ

ವಿವರವಾಗಿ ಓದಿ