ಶ್ರೀ ಕ್ಷೇತ್ರಕ್ಕೆ ಬೆಟ್ಟಂಪಾಡಿ ಗೆಳೆಯರ ಬಳಗದಿಂದ ರೂ. 12,120 ದೇಣಿಗೆ

August 30, 2026
geleyara balaga bettampady donation

ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳು ಹಾಗೂ ಮುಂಬರುವ ಬ್ರಹ್ಮಕಲಶೋತ್ಸವದ ನಿಮಿತ್ತ ಬೆಟ್ಟಂಪಾಡಿ ಗೆಳೆಯರ ಬಳಗದ “ಕೆಸರ್ಡ್ ಗೊಬ್ಬು” ಕ್ರೀಡಾಕೂಟದಲ್ಲಿ ಉಳಿಕೆಯಾದ ಮೊತ್ತ ರೂ. 12,120.00 ನ್ನು ದೇವಸ್ಥಾನಕ್ಕೆ ದೇಣಿಗೆಯಾಗಿ ನೀಡಲಾಗಿದೆ.

ಇನ್ನಷ್ಟು ಓದಿ

varamahalakshmi vrata puja dharmika sabha 2026

ವರಮಹಾಲಕ್ಷ್ಮೀ ವ್ರತ ಪೂಜೆ ಹಾಗೂ ಧಾರ್ಮಿಕ ಸಭೆ ಸಂಪನ್ನ: ಭಕ್ತಿಪೂರ್ವಕವಾಗಿ ಭಾಗವಹಿಸಿದ ಭಕ್ತಾದಿಗಳು

ವಿವರವಾಗಿ ಓದಿ

shata rudrabhisheka bettampady

ಸೆಪ್ಟೆಂಬರ್ 5ರಂದು ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶತ ರುದ್ರಾಭಿಷೇಕ

ವಿವರವಾಗಿ ಓದಿ

ashtabandha brahmakalashotsava bettampady

2027ರ ಫೆಬ್ರವರಿ 19ರಿಂದ 24ರವರೆಗೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ

ವಿವರವಾಗಿ ಓದಿ