ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ನಿಮಿತ್ತ ಶ್ರೀಮತಿ ಗುಲಾಬಿ ಶಿವರಾಮ ನೊಂಡ ಮತ್ತು ಮಕ್ಕಳು (ಮುದೆಲ್ಕಾಡಿ) ಅವರು ರೂ. 50,000 ದೇಣಿಗೆ ನೀಡಿ ಸಹಕರಿಸಿದ್ದಾರೆ.