ಶ್ರೀ ಕ್ಷೇತ್ರಕ್ಕೆ ದಿ. ಜಯಪ್ರಭಾಕರ ಬಲ್ಲಾಳ್ ಸ್ಮರಣಾರ್ಥ ಶ್ರೀ ಶಿವಕೃಷ್ಣ ಶಿವಗಂಗಾ ನಿಲಯ ಅವರಿಂದ ರೂ. 40,000 ದೇಣಿಗೆ

September 30, 2026
jaya prabhakara ballal memorial donation

ಶ್ರೀ ಕ್ಷೇತ್ರ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ನಿಮಿತ್ತ ದಿ. ಜಯಪ್ರಭಾಕರ ಬಲ್ಲಾಳ್ ಅವರ ಸ್ಮರಣಾರ್ಥ ಶ್ರೀ ಶಿವಕೃಷ್ಣ (ಶಿವಗಂಗಾ ನಿಲಯ) ಅವರು ರೂ. 40,000 ದೇಣಿಗೆ ನೀಡಿ ಸಹಕರಿಸಿದ್ದಾರೆ.

ಇನ್ನಷ್ಟು ಓದಿ

pattanaje jatre 2026

ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪತ್ತನಾಜೆ ಜಾತ್ರೆ

ವಿವರವಾಗಿ ಓದಿ