ಶ್ರೀ ಕ್ಷೇತ್ರ ಬೆಟ್ಟಂಪಾಡಿಗೆ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದಿಂದ ಧ್ವನಿವರ್ಧಕ ಹಾಗೂ ಕಂಬ ಕೊಡುಗೆ
October 17, 2026
ಶ್ರೀ ಕ್ಷೇತ್ರ ಬೆಟ್ಟಂಪಾಡಿಗೆ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘ, ಬೆಟ್ಟಂಪಾಡಿ ಇವರ ವತಿಯಿಂದ ಧ್ವನಿ ವರ್ಧಕ (Loudspeaker) ಮತ್ತು ಇದನ್ನು ಅಳವಡಿಸಲು ಕಂಬವನ್ನು ಕೊಡುಗೆಯಾಗಿ ನೀಡಲಾಗಿದೆ.