ಶ್ರೀ ಕ್ಷೇತ್ರದ ಅಭಿವೃದ್ಧಿ ಹಾಗೂ ಬ್ರಹ್ಮಕಲಶೋತ್ಸವಕ್ಕೆ ಶ್ರೀ ಮನೋಹರ ರೈ ಕುಟುಂಬದಿಂದ ₹50,000 ದೇಣಿಗೆ

September 19, 2026
manohara rai donation bettampady temple

ಶ್ರೀ ಕ್ಷೇತ್ರ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಮುಂಬರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕಾಗಿ ಶ್ರೀ ಮನೋಹರ ರೈ, ಶ್ರೀಮತಿ ಶಶಿಪ್ರಭಾ ಎಂ ರೈ ಮತ್ತು ಮಕ್ಕಳು (ಶಶಿ ನಿಲಯ, ಬಾಜುವಳ್ಳಿ) ಇವರು ₹50,000 ದೇಣಿಗೆಯನ್ನು ಸಮರ್ಪಿಸಿದ್ದಾರೆ.

ಇನ್ನಷ್ಟು ಓದಿ

geleyara balaga bettampady donation

ಶ್ರೀ ಕ್ಷೇತ್ರಕ್ಕೆ ಬೆಟ್ಟಂಪಾಡಿ ಗೆಳೆಯರ ಬಳಗದಿಂದ ರೂ. 12,120 ದೇಣಿಗೆ

ವಿವರವಾಗಿ ಓದಿ

shri kshetrakke 50000 denige arandanadka ammu rai kudumba

ಶ್ರೀ ಕ್ಷೇತ್ರಕ್ಕೆ ರೂ. 50,000 ದೇಣಿಗೆ ನೀಡಿದ ಅರಂತನಡ್ಕದ ಶ್ರೀ ಅಮ್ಮು ರೈ ಕುಟುಂಬ

ವಿವರವಾಗಿ ಓದಿ

varamahalakshmi vrata puja dharmika sabha 2026

ವರಮಹಾಲಕ್ಷ್ಮೀ ವ್ರತ ಪೂಜೆ ಹಾಗೂ ಧಾರ್ಮಿಕ ಸಭೆ ಸಂಪನ್ನ: ಭಕ್ತಿಪೂರ್ವಕವಾಗಿ ಭಾಗವಹಿಸಿದ ಭಕ್ತಾದಿಗಳು

ವಿವರವಾಗಿ ಓದಿ