ಭಕ್ತಿಭಾವದಿಂದ ನೆರವೇರಿದ ನಾಗರ ಪಂಚಮಿ ಆಚರಣೆ

August 17, 2026
Nagara Panchami

ಆಗಸ್ಟ್ 17ರಂದು ನಾಗರ ಪಂಚಮಿ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ವಿಶೇಷ ಪೂಜೆ ಹಾಗೂ ಅಭಿಷೇಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು. ನಾಗರ ಪಂಚಮಿ ಅಂಗವಾಗಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಕ್ತರು ಭಕ್ತಿಶ್ರದ್ಧೆಯಿಂದ ಪಾಲ್ಗೊಂಡರು.

ಇನ್ನಷ್ಟು ಓದಿ

shri kshetrakke 50000 denige arandanadka ammu rai kudumba

ಶ್ರೀ ಕ್ಷೇತ್ರಕ್ಕೆ ರೂ. 50,000 ದೇಣಿಗೆ ನೀಡಿದ ಅರಂತನಡ್ಕದ ಶ್ರೀ ಅಮ್ಮು ರೈ ಕುಟುಂಬ

ವಿವರವಾಗಿ ಓದಿ

varamahalakshmi vrata puja dharmika sabha 2026

ವರಮಹಾಲಕ್ಷ್ಮೀ ವ್ರತ ಪೂಜೆ ಹಾಗೂ ಧಾರ್ಮಿಕ ಸಭೆ ಸಂಪನ್ನ: ಭಕ್ತಿಪೂರ್ವಕವಾಗಿ ಭಾಗವಹಿಸಿದ ಭಕ್ತಾದಿಗಳು

ವಿವರವಾಗಿ ಓದಿ

shata rudrabhisheka bettampady

ಸೆಪ್ಟೆಂಬರ್ 5ರಂದು ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶತ ರುದ್ರಾಭಿಷೇಕ

ವಿವರವಾಗಿ ಓದಿ