ಶ್ರೀ ಕ್ಷೇತ್ರ ಬೆಟ್ಟಂಪಾಡಿಯಲ್ಲಿ ಅಕ್ಟೋಬರ್ 10ರಂದು ಶನಿ ಪೂಜೆ

October 5, 2026
shri kshetra bettampady monthly shani pooja

ಶ್ರೀ ಕ್ಷೇತ್ರ ಬೆಟ್ಟಂಪಾಡಿಯ ಅಶ್ವತ್ಥ ಕಟ್ಟೆಯಲ್ಲಿ ದಿನಾಂಕ 10-10-2026 ಶನಿವಾರದಂದು ಪೂರ್ವಾಹ್ನ 8:00 ಗಂಟೆಯಿಂದ ಶನಿ ಪೂಜೆಯು ನಡೆಯಲಿದೆ. ಈ ಪೂಜಾ ಕಾರ್ಯಕ್ರಮಕ್ಕೆ ಭಕ್ತಾದಿಗಳು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ವಿನಂತಿಸಲಾಗಿದೆ.

ವಿಶೇಷ ಸೂಚನೆಗಳು

  • ಶನಿಪೂಜೆಯ ಸೇವಾ ದರ: ರೂ. 500
  • ಪ್ರತಿ ತಿಂಗಳ ಎರಡನೇ ಶನಿವಾರ ಶ್ರೀ ಕ್ಷೇತ್ರದಲ್ಲಿ ಶನಿಪೂಜೆಯು ನಡೆಯಲಿದೆ.
  • ಪೂಜೆ ಮಾಡಿಸುವ ಭಗವದ್ಭಕ್ತರು ಒಂದು ದಿನ ಮುಂಚಿತವಾಗಿ ಶ್ರೀ ಕ್ಷೇತ್ರದ ಕಚೇರಿಯನ್ನು ಸಂಪರ್ಕಿಸಬೇಕಾಗಿ ವಿನಂತಿ.
  • ಸಂಪರ್ಕ ಸಂಖ್ಯೆ: 9380609390

ಇನ್ನಷ್ಟು ಓದಿ

gulabi shivarama nonda donation

ಶ್ರೀ ಕ್ಷೇತ್ರಕ್ಕೆ ಶ್ರೀಮತಿ ಗುಲಾಬಿ ಶಿವರಾಮ ನೊಂಡ ಮತ್ತು ಮಕ್ಕಳಿಂದ ರೂ. 50,000 ದೇಣಿಗೆ

ವಿವರವಾಗಿ ಓದಿ

smt sumana shivakumar ballal donation

ಶ್ರೀ ಕ್ಷೇತ್ರಕ್ಕೆ ಶ್ರೀಮತಿ ಸುಮನ, ಶ್ರೀ ಶಿವಕುಮಾರ್ ಬಲ್ಲಾಳ್ ಮತ್ತು ಮಕ್ಕಳಿಂದ ರೂ. 40,000 ದೇಣಿಗೆ

ವಿವರವಾಗಿ ಓದಿ

Bettampady Ganeshotsava 2026

41ನೇ ವರ್ಷದ ಬೆಟ್ಟಂಪಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಭ್ರಮದಿಂದ ಸಂಪನ್ನ

ವಿವರವಾಗಿ ಓದಿ