ಶ್ರೀ ಕ್ಷೇತ್ರ ಬೆಟ್ಟಂಪಾಡಿಯಲ್ಲಿ ಅಕ್ಟೋಬರ್ 10ರಂದು ಶನಿ ಪೂಜೆ

October 5, 2026
shri kshetra bettampady monthly shani pooja

ಶ್ರೀ ಕ್ಷೇತ್ರ ಬೆಟ್ಟಂಪಾಡಿಯ ಅಶ್ವತ್ಥ ಕಟ್ಟೆಯಲ್ಲಿ ದಿನಾಂಕ 10-10-2026 ಶನಿವಾರದಂದು ಪೂರ್ವಾಹ್ನ 8:00 ಗಂಟೆಯಿಂದ ಶನಿ ಪೂಜೆಯು ನಡೆಯಲಿದೆ. ಈ ಪೂಜಾ ಕಾರ್ಯಕ್ರಮಕ್ಕೆ ಭಕ್ತಾದಿಗಳು ಆಗಮಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ವಿನಂತಿಸಲಾಗಿದೆ.

ವಿಶೇಷ ಸೂಚನೆಗಳು

  • ಶನಿಪೂಜೆಯ ಸೇವಾ ದರ: ರೂ. 500
  • ಪ್ರತಿ ತಿಂಗಳ ಎರಡನೇ ಶನಿವಾರ ಶ್ರೀ ಕ್ಷೇತ್ರದಲ್ಲಿ ಶನಿಪೂಜೆಯು ನಡೆಯಲಿದೆ.
  • ಪೂಜೆ ಮಾಡಿಸುವ ಭಗವದ್ಭಕ್ತರು ಒಂದು ದಿನ ಮುಂಚಿತವಾಗಿ ಶ್ರೀ ಕ್ಷೇತ್ರದ ಕಚೇರಿಯನ್ನು ಸಂಪರ್ಕಿಸಬೇಕಾಗಿ ವಿನಂತಿ.
  • ಸಂಪರ್ಕ ಸಂಖ್ಯೆ: 9380609390

ಇನ್ನಷ್ಟು ಓದಿ

pattanaje jatre 2026

ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪತ್ತನಾಜೆ ಜಾತ್ರೆ

ವಿವರವಾಗಿ ಓದಿ