ಶ್ರೀ ಕ್ಷೇತ್ರಕ್ಕೆ ರೂ. 50,000 ದೇಣಿಗೆ ನೀಡಿದ ಅರಂತನಡ್ಕದ ಶ್ರೀ ಅಮ್ಮು ರೈ ಕುಟುಂಬ
August 30, 2026
ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳಿಗೆ ಹಾಗೂ ಮುಂಬರುವ ಬ್ರಹ್ಮಕಲಶೋತ್ಸವದ ನಿಮಿತ್ತ ಅರಂತನಡ್ಕದ ಶ್ರೀ ಅಮ್ಮು ರೈ ಮತ್ತು ಮಕ್ಕಳು ರೂ. 50,000.00 ದೇಣಿಗೆ ನೀಡಿ ಸಹಕರಿಸಿರುತ್ತಾರೆ.