ಆಗಸ್ಟ್ 22ರಿಂದ ಸಿಂಹ ಮಾಸದ ಶನಿವಾರಗಳಂದು ಬಲಿವಾಡು ಕೂಟ

August 18, 2026
simha masa shanivara balivadu koota

ಶ್ರೀ ಕ್ಷೇತ್ರದಲ್ಲಿ ಸಿಂಹ ಮಾಸದ ಶನಿವಾರಗಳಂದು ಬಲಿವಾಡು ಕೂಟ ನಡೆಯಲಿದೆ. ಸಿಂಹ ಮಾಸದ ಪ್ರಯುಕ್ತ ಒಟ್ಟು ನಾಲ್ಕು ಶನಿವಾರಗಳಂದು ಈ ವಿಶೇಷ ಸೇವೆ ನೆರವೇರಲಿದೆ.

ಮೊದಲ ಶನಿವಾರ ಆಗಸ್ಟ್ 22, 2026, ಎರಡನೇ ಶನಿವಾರ ಆಗಸ್ಟ್ 29, 2026, ಮೂರನೇ ಶನಿವಾರ ಸೆಪ್ಟೆಂಬರ್ 5, 2026 ಹಾಗೂ ನಾಲ್ಕನೇ ಶನಿವಾರ ಸೆಪ್ಟೆಂಬರ್ 12, 2026ರಂದು ಬಲಿವಾಡು ಕೂಟ ನಡೆಯಲಿದೆ.

ಈ ಧಾರ್ಮಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗುವಂತೆ ವಿನಂತಿಸಲಾಗಿದೆ.

ಇನ್ನಷ್ಟು ಓದಿ

shri kshetrakke 50000 denige arandanadka ammu rai kudumba

ಶ್ರೀ ಕ್ಷೇತ್ರಕ್ಕೆ ರೂ. 50,000 ದೇಣಿಗೆ ನೀಡಿದ ಅರಂತನಡ್ಕದ ಶ್ರೀ ಅಮ್ಮು ರೈ ಕುಟುಂಬ

ವಿವರವಾಗಿ ಓದಿ

varamahalakshmi vrata puja dharmika sabha 2026

ವರಮಹಾಲಕ್ಷ್ಮೀ ವ್ರತ ಪೂಜೆ ಹಾಗೂ ಧಾರ್ಮಿಕ ಸಭೆ ಸಂಪನ್ನ: ಭಕ್ತಿಪೂರ್ವಕವಾಗಿ ಭಾಗವಹಿಸಿದ ಭಕ್ತಾದಿಗಳು

ವಿವರವಾಗಿ ಓದಿ

shata rudrabhisheka bettampady

ಸೆಪ್ಟೆಂಬರ್ 5ರಂದು ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶತ ರುದ್ರಾಭಿಷೇಕ

ವಿವರವಾಗಿ ಓದಿ