ಶ್ರೀ ಕ್ಷೇತ್ರಕ್ಕೆ ಶ್ರೀಮತಿ ಸುಮನ, ಶ್ರೀ ಶಿವಕುಮಾರ್ ಬಲ್ಲಾಳ್ ಮತ್ತು ಮಕ್ಕಳಿಂದ ರೂ. 40,000 ದೇಣಿಗೆ

September 30, 2026
smt sumana shivakumar ballal donation

ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ನಿಮಿತ್ತ ಶ್ರೀಮತಿ ಸುಮನ, ಶ್ರೀ ಶಿವಕುಮಾರ್ ಬಲ್ಲಾಳ್ & ಮಕ್ಕಳು (ಬೆಟ್ಟಂಪಾಡಿ ಬೀಡು) ಅವರು ರೂ. 40,000 ದೇಣಿಗೆ ನೀಡಿ ಸಹಕರಿಸಿದ್ದಾರೆ.

ಇನ್ನಷ್ಟು ಓದಿ

ashtabandha brahmakalashotsava bettampady

2027ರ ಫೆಬ್ರವರಿ 19ರಿಂದ 24ರವರೆಗೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ

ವಿವರವಾಗಿ ಓದಿ

shri kshetra bettampady monthly shani pooja

ಶ್ರೀ ಕ್ಷೇತ್ರ ಬೆಟ್ಟಂಪಾಡಿಯಲ್ಲಿ ಅಕ್ಟೋಬರ್ 10ರಂದು ಶನಿ ಪೂಜೆ

ವಿವರವಾಗಿ ಓದಿ

varamahalakshmi samiti bettampady donation

ಶ್ರೀ ಕ್ಷೇತ್ರ ಬೆಟ್ಟಂಪಾಡಿಗೆ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜಾ ಸಮಿತಿಯಿಂದ ರೂ. 1,01,001 ದೇಣಿಗೆ

ವಿವರವಾಗಿ ಓದಿ

jaya prabhakara ballal memorial donation

ಶ್ರೀ ಕ್ಷೇತ್ರಕ್ಕೆ ದಿ. ಜಯಪ್ರಭಾಕರ ಬಲ್ಲಾಳ್ ಸ್ಮರಣಾರ್ಥ ಶ್ರೀ ಶಿವಕೃಷ್ಣ ಶಿವಗಂಗಾ ನಿಲಯ ಅವರಿಂದ ರೂ. 40,000 ದೇಣಿಗೆ

ವಿವರವಾಗಿ ಓದಿ