2027ರ ಫೆಬ್ರವರಿ 19ರಿಂದ 24ರವರೆಗೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ

August 19, 2026
ashtabandha brahmakalashotsava bettampady

ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವವು 2027ರ ಫೆಬ್ರವರಿ 19ರಿಂದ 24ರವರೆಗೆ ಅತ್ಯಂತ ವಿಜೃಂಭಣೆಯಿಂದ ನೆರವೇರಲಿದೆ. ಈ ಪವಿತ್ರ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸಿ, ಶ್ರೀ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿ.

ದಿನಾಂಕ: 2027ರ ಫೆಬ್ರವರಿ 19ರಿಂದ 24ರವರೆಗೆ

ಇನ್ನಷ್ಟು ಓದಿ

nagar panchami celebration august 17

ಆಗಸ್ಟ್ 17ರಂದು ನಾಗರ ಪಂಚಮಿ ಆಚರಣೆ: ವಿಶೇಷ ಪೂಜೆ ಹಾಗೂ ಅಭಿಷೇಕಕ್ಕೆ ಅವಕಾಶ

ವಿವರವಾಗಿ ಓದಿ

Varamahalakshmi Invitation - 1

ಆಗಸ್ಟ್ 28ರಂದು ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆ ಹಾಗೂ ಧಾರ್ಮಿಕ ಸಭೆ: ಭಕ್ತರಿಗೆ ಆತ್ಮೀಯ ಆಹ್ವಾನ

ವಿವರವಾಗಿ ಓದಿ

Mritunjaya homa

ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದಲ್ಲಿ ಸಾಮೂಹಿಕ ಮೃತ್ಯುಂಜಯ ಹೋಮ, ಲಕ್ಷ ಶಿವಪಂಚಾಕ್ಷರಿ ಮಂತ್ರ ಪಠಣ ಯಜ್ಞ

ವಿವರವಾಗಿ ಓದಿ