ಶ್ರೀ ಕ್ಷೇತ್ರದ ಅಭಿವೃದ್ಧಿ ಹಾಗೂ ಬ್ರಹ್ಮಕಲಶೋತ್ಸವಕ್ಕೆ ಶ್ರೀ ಹರಿನಾರಾಯಣ ಮನೊಳಿತ್ತಾಯ ಮತ್ತು ಮಕ್ಕಳು ಬದಿಯಾರು ಇವರಿಂದ ₹20,000 ದೇಣಿಗೆ

September 19, 2026
harinarayana manolithaya donation bettampady temple

ಶ್ರೀ ಕ್ಷೇತ್ರ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಮುಂಬರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕಾಗಿ ಶ್ರೀ ಹರಿನಾರಾಯಣ ಮನೊಳಿತ್ತಾಯ ಮತ್ತು ಮಕ್ಕಳು (ಬದಿಯಾರು) ಇವರು ₹20,000/- (ಇಪ್ಪತ್ತು ಸಾವಿರ ರೂಪಾಯಿ) ದೇಣಿಗೆಯನ್ನು ಸಮರ್ಪಿಸಿದ್ದಾರೆ.

ಇನ್ನಷ್ಟು ಓದಿ

Varamahalakshmi Invitation - 1

ಆಗಸ್ಟ್ 28ರಂದು ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆ ಹಾಗೂ ಧಾರ್ಮಿಕ ಸಭೆ: ಭಕ್ತರಿಗೆ ಆತ್ಮೀಯ ಆಹ್ವಾನ

ವಿವರವಾಗಿ ಓದಿ

Mritunjaya homa

ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದಲ್ಲಿ ಸಾಮೂಹಿಕ ಮೃತ್ಯುಂಜಯ ಹೋಮ, ಲಕ್ಷ ಶಿವಪಂಚಾಕ್ಷರಿ ಮಂತ್ರ ಪಠಣ ಯಜ್ಞ

ವಿವರವಾಗಿ ಓದಿ

bettampady ganeshotsava 2026

41ನೇ ವರ್ಷದ ಬೆಟ್ಟಂಪಾಡಿ ಸಾರ್ವಜನಿಕ ಶ್ರೀಗಣೇಶೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಹಾಗೂ ಸಮಾಲೋಚನಾ ಸಭೆ

ವಿವರವಾಗಿ ಓದಿ