ಹುಲಿಭೂತ ದೈವಸ್ಥಾನದ ಪುನರ್ ನಿರ್ಮಾಣ ಕಾಮಗಾರಿಗೆ ಪರಿಕರಗಳನ್ನು ಕೊಡುಗೆಯಾಗಿ ನೀಡಿದ ದಾನಿಗಳ ವಿವರ

October 17, 2026
hulibhoota daivasthana reconstruction donors list

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹುಲಿಭೂತ ದೈವಸ್ಥಾನದ ಪುನರ್ ನಿರ್ಮಾಣ ಕಾಮಗಾರಿಗಳಿಗೆ ವಿವಿಧ ಪರಿಕರಗಳನ್ನು ಕೊಡುಗೆಯಾಗಿ ನೀಡಿ ಸಹಕರಿಸಿದ ದಾನಿಗಳ ವಿವರ ಇಂತಿದೆ:

  • ದೈವಸ್ಥಾನದ ನೆಲಕ್ಕೆ ಹಾಸಲು ಗ್ರಾನೈಟ್ ಮತ್ತು ಇದನ್ನು ಅಳವಡಿಸಲು ತಗುಲುವ ಸಂಪೂರ್ಣ ವೆಚ್ಚ: ಶ್ರೀ ಜಗದೀಶ್ ಸುವರ್ಣ ಬೆಟ್ಟಂಪಾಡಿ (ಶಿವಂ ಫ್ಲೋರಿಂಗ್ ವರ್ಕ್ಸ್ ಬೆಟ್ಟಂಪಾಡಿ).
  • ಶಿಲಾಮಯ ಸೋಪಾನ ಕಲ್ಲು (ಮೆಟ್ಟುಗಳು ಸೇರಿ): ಶ್ರೀ ಗಣಪತಿ ಭಟ್ ಕೋನಡ್ಕ
  • 7 ಫೀಟ್ ಕಂಬ – 1: ಶ್ರೀ ಶಿವಾನೀತ್ ಬಲ್ಲಾಳ್, ಕು. ಪ್ರಣತಿ ಬಲ್ಲಾಳ್ ಶಿವಗಿರಿ ಬೀಡು
  • 7 ಫೀಟ್ ಕಂಬ – 1: ಶ್ರೀಮತಿ ಸುಮನ ಬಲ್ಲಾಳ್, ಶ್ರೀ ಶಿವಕುಮಾರ್ ಬಲ್ಲಾಳ್ ಮತ್ತು ಮಕ್ಕಳು ಬೆಟ್ಟಂಪಾಡಿ ಬೀಡು
  • ದಾರಂದ: ಶ್ರೀ ವಾಸಪ್ಪ ಪೂಜಾರಿ ಮಿತ್ತಡ್ಕ
  • 3 ಸೈಡ್ ಬೀಮ್: ದಿ. ಜಯಪ್ರಭಾಕರ ಬಲ್ಲಾಳ್ ಸ್ಮರಣಾರ್ಥ ಶಿವಕೃಷ್ಣ ಶಿವಗಂಗಾ ನಿಲಯ ಬೆಟ್ಟಂಪಾಡಿ

ಈ ಎಲ್ಲಾ ದಾನಿಗಳಿಗೆ ಹಾಗೂ ಅವರ ಕುಟುಂಬಸ್ಥರಿಗೆ ಶ್ರೀ ದೇವರು ಸಕಲ ಶ್ರೇಯಸ್ಸನ್ನು ಅನುಗ್ರಹಿಸಲೆಂದು ಪ್ರಾರ್ಥಿಸಲಾಗಿದೆ.

ಇನ್ನಷ್ಟು ಓದಿ

simha masa shanivara balivadu koota

ಆಗಸ್ಟ್ 22ರಿಂದ ಸಿಂಹ ಮಾಸದ ಶನಿವಾರಗಳಂದು ಬಲಿವಾಡು ಕೂಟ

ವಿವರವಾಗಿ ಓದಿ

Nagara Panchami

ಭಕ್ತಿಭಾವದಿಂದ ನೆರವೇರಿದ ನಾಗರ ಪಂಚಮಿ ಆಚರಣೆ

ವಿವರವಾಗಿ ಓದಿ

nagar panchami celebration august 17

ಆಗಸ್ಟ್ 17ರಂದು ನಾಗರ ಪಂಚಮಿ ಆಚರಣೆ: ವಿಶೇಷ ಪೂಜೆ ಹಾಗೂ ಅಭಿಷೇಕಕ್ಕೆ ಅವಕಾಶ

ವಿವರವಾಗಿ ಓದಿ