ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹುಲಿಭೂತ ದೈವಸ್ಥಾನದ ಪುನರ್ ನಿರ್ಮಾಣ ಕಾಮಗಾರಿಗಳಿಗೆ ವಿವಿಧ ಪರಿಕರಗಳನ್ನು ಕೊಡುಗೆಯಾಗಿ ನೀಡಿ ಸಹಕರಿಸಿದ ದಾನಿಗಳ ವಿವರ ಇಂತಿದೆ:
- ದೈವಸ್ಥಾನದ ನೆಲಕ್ಕೆ ಹಾಸಲು ಗ್ರಾನೈಟ್ ಮತ್ತು ಇದನ್ನು ಅಳವಡಿಸಲು ತಗುಲುವ ಸಂಪೂರ್ಣ ವೆಚ್ಚ: ಶ್ರೀ ಜಗದೀಶ್ ಸುವರ್ಣ ಬೆಟ್ಟಂಪಾಡಿ (ಶಿವಂ ಫ್ಲೋರಿಂಗ್ ವರ್ಕ್ಸ್ ಬೆಟ್ಟಂಪಾಡಿ).
- ಶಿಲಾಮಯ ಸೋಪಾನ ಕಲ್ಲು (ಮೆಟ್ಟುಗಳು ಸೇರಿ): ಶ್ರೀ ಗಣಪತಿ ಭಟ್ ಕೋನಡ್ಕ
- 7 ಫೀಟ್ ಕಂಬ – 1: ಶ್ರೀ ಶಿವಾನೀತ್ ಬಲ್ಲಾಳ್, ಕು. ಪ್ರಣತಿ ಬಲ್ಲಾಳ್ ಶಿವಗಿರಿ ಬೀಡು
- 7 ಫೀಟ್ ಕಂಬ – 1: ಶ್ರೀಮತಿ ಸುಮನ ಬಲ್ಲಾಳ್, ಶ್ರೀ ಶಿವಕುಮಾರ್ ಬಲ್ಲಾಳ್ ಮತ್ತು ಮಕ್ಕಳು ಬೆಟ್ಟಂಪಾಡಿ ಬೀಡು
- ದಾರಂದ: ಶ್ರೀ ವಾಸಪ್ಪ ಪೂಜಾರಿ ಮಿತ್ತಡ್ಕ
- 3 ಸೈಡ್ ಬೀಮ್: ದಿ. ಜಯಪ್ರಭಾಕರ ಬಲ್ಲಾಳ್ ಸ್ಮರಣಾರ್ಥ ಶಿವಕೃಷ್ಣ ಶಿವಗಂಗಾ ನಿಲಯ ಬೆಟ್ಟಂಪಾಡಿ
ಈ ಎಲ್ಲಾ ದಾನಿಗಳಿಗೆ ಹಾಗೂ ಅವರ ಕುಟುಂಬಸ್ಥರಿಗೆ ಶ್ರೀ ದೇವರು ಸಕಲ ಶ್ರೇಯಸ್ಸನ್ನು ಅನುಗ್ರಹಿಸಲೆಂದು ಪ್ರಾರ್ಥಿಸಲಾಗಿದೆ.