ಶ್ರೀ ಕ್ಷೇತ್ರದ ಹುಲಿಭೂತ ದೈವಸ್ಥಾನದ ಪುನರ್ ನಿರ್ಮಾಣಕ್ಕೆ ಭಕ್ತರಿಂದ ಸೇವಾ ಅವಕಾಶ

August 19, 2026
hulibhoota daivasthana reconstruction

ಶ್ರೀ ಕ್ಷೇತ್ರದ ಹುಲಿಭೂತ ದೈವಸ್ಥಾನದ ಪುನರ್ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಪುನರ್ ನಿರ್ಮಾಣ ಕಾರ್ಯಕ್ಕೆ ಭಗವದ್ಭಕ್ತರು ವಿವಿಧ ಪರಿಕರಗಳನ್ನು ಸೇವಾ ರೂಪದಲ್ಲಿ ಸಮರ್ಪಿಸಲು ಅವಕಾಶ ಕಲ್ಪಿಸಲಾಗಿದೆ.

ಹುಲಿಭೂತ ದೈವಸ್ಥಾನದ ಪುನರ್ ನಿರ್ಮಾಣಕ್ಕೆ ಅಗತ್ಯವಿರುವ ಪರಿಕರಗಳನ್ನು ಭಕ್ತರು ಸೇವೆಯಾಗಿ ಸಮರ್ಪಿಸಬಹುದಾಗಿದೆ. ಶಿಲಾಮಯ ಸೋಪಾನದ ಕಲ್ಲು (ಮೆಟ್ಟಿಲು ಸೇರಿ) ₹50,000, ದಾರಂದ ₹40,000, 3 ಸ್ಟೀಲ್ ಬೀಮ್‌ಗಳು ₹40,000 ಹಾಗೂ 7 ಅಡಿ ಫೀಟ್ ಕಂಬಕ್ಕೆ ₹40,000 ಎಂದು ಸೇವಾ ಮೊತ್ತವನ್ನು ನಿಗದಿಪಡಿಸಲಾಗಿದೆ.

ಪರಿಕರಗಳನ್ನು ಸಮರ್ಪಿಸಲು ಇಚ್ಛಿಸುವ ಭಗವದ್ಭಕ್ತರು ಇದರ ಮೌಲ್ಯವನ್ನು ಪಾವತಿಸಿ ರಶೀದಿ ಪಡೆದುಕೊಳ್ಳುವಂತೆ ವಿನಂತಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9449103422

ಇನ್ನಷ್ಟು ಓದಿ

shri kshetrakke 50000 denige arandanadka ammu rai kudumba

ಶ್ರೀ ಕ್ಷೇತ್ರಕ್ಕೆ ರೂ. 50,000 ದೇಣಿಗೆ ನೀಡಿದ ಅರಂತನಡ್ಕದ ಶ್ರೀ ಅಮ್ಮು ರೈ ಕುಟುಂಬ

ವಿವರವಾಗಿ ಓದಿ

varamahalakshmi vrata puja dharmika sabha 2026

ವರಮಹಾಲಕ್ಷ್ಮೀ ವ್ರತ ಪೂಜೆ ಹಾಗೂ ಧಾರ್ಮಿಕ ಸಭೆ ಸಂಪನ್ನ: ಭಕ್ತಿಪೂರ್ವಕವಾಗಿ ಭಾಗವಹಿಸಿದ ಭಕ್ತಾದಿಗಳು

ವಿವರವಾಗಿ ಓದಿ

shata rudrabhisheka bettampady

ಸೆಪ್ಟೆಂಬರ್ 5ರಂದು ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶತ ರುದ್ರಾಭಿಷೇಕ

ವಿವರವಾಗಿ ಓದಿ